ನಮ್ಮ ಧ್ಯೇಯೋದ್ದೇಶಗಳು
- ಆಪ್ತ ಸಲಹೆ / ಸಮಾಲೋಚನೆಯನ್ನು ಜನಪ್ರಿಯಗೊಳಿಸುವುದು.
- ಆಪ್ತ ಸಮಾಲೋಚಕರ ಕೌಶಲ್ಯವನ್ನು ಗುರುತಿಸಿ ಅಭಿವೃದ್ಧಿಗೊಳಿಸುವುದು .
- ಮಾನಸಿಕ ಆರೋಗ್ಯ, ವೈಯಕ್ತಿಕ ,ಕೌಟುಂಬಿಕ ಅಥವಾ ದಾಂಪತ್ಯ ಸಮಸ್ಯೆಗಳಿಗೆ ಏಕೆ ಸಲಹೆ ಪಡೆಯಬೇಕು ಎಂಬುದರ ಬಗ್ಗೆ ಜಾಗೃತಿ ಮೂಡಿಸುವುದು.
- ರಾಜ್ಯದ ವಿವಿಧೆಡೆ ಆಪ್ತ ಸಮಾಲೋಚನಾ ಕೇಂದ್ರದ ಸ್ಥಾಪನೆ ಮತ್ತು ಮುಂದುವರೆದ ಶಿಕ್ಷಣ
- ಆಗಿಂದಾಗ್ಗೆ ಅತಿಥಿ ಉಪನ್ಯಾಸದ ವ್ಯವಸ್ಥೆ .
- ವಾರ್ತಾಪತ್ರಿಕೆಯ ಪ್ರಕಟಣೆ
- ಸಾರ್ವಜನಿಕರ ಉಪಯೋಗಕ್ಕೆ ಕರಪತ್ರ, ಕಿರುಪುಸ್ತಕ ಪ್ರಕಟಣೆ
- ಪ್ರತಿವರ್ಷ ವಿಶ್ವ ಆರೋಗ್ಯ,ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಹಾಗೂ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನ ( WHO ನಿಗದಿತ )
- ಶಾಲಾ ಕಾಲೇಜು ಸಂಘ ಸಂಸ್ಥೆಗಳಲ್ಲಿ ಕಾರ್ಯಾಗಾರ / ವಿಚಾರಸಂಕಿರಣ ಏರ್ಪಡಿಸುವುದು
- ನಿಮ್ಹಾನ್ಸ್ ಮತ್ತು ಇತರ ಸಾರ್ವಜನಿಕ ಸಂಸ್ಥೆಗಳಿಗೆ ಭೇಟಿ /ವಿಚಾರ ವಿನಿಮಯ
- ಹಿರಿಯ ಆಪ್ತಸಮಾಲೋಚರು ಹಾಗು ಸಂಸ್ಥೆಗಳನ್ನು ಗುರುತಿಸಿ ಗೌರವಿಸುವುದು
Our Objectives
- Promoting Counselling: To popularize professional counselling and psychological support services across the community.
- Skill Development: To identify and enhance the professional skills and expertise of practicing counsellors.
- Awareness Building: To create awareness about the importance of seeking help for mental health, personal, family, and marital issues.
- Expansion & Education: To establish counselling centers throughout the state and provide continuous advanced education.
- Expert Guest Lectures: To organize regular guest lectures and interactive sessions with industry experts.
- Public Outreach: To publish newsletters, brochures, and informative booklets for public education and use.
- Global Observances: To observe World Health Day, World Mental Health Day, and World Suicide Prevention Day (as designated by the WHO).
- Workshops & Seminars: To conduct specialized workshops and seminars in schools, colleges, and various organizations.
- Institutional Collaboration: To facilitate visits and knowledge exchange with NIMHANS and other public health institutions.
- Recognition: To identify and honor senior counselors and organizations for their distinguished service.